IPL ವಿರುದ್ಧ ದೆಹಲಿ ಕೋರ್ಟ್ ನಲ್ಲಿ ದಾಖಲಾಯ್ತು ಕೇಸ್ | Oneindia Kannada

2021-05-06 50

Why IPL Has Been Prioritised Over Public Health? BCCI Informs Delhi High Court

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೆಹಲಿ ಹೈಕೋರ್ಟ್‌ಗೆ ಕೊರೊನಾ ವೈರಸ್‌ನ ಹೆಚ್ಚಳದ ಕಾರಣದಿಂದಾಗಿ ಐಪಿಎಲ್ 2021 ಆವೃತ್ತಿಯನ್ನು ಅನಿಷ್ಟಾವಧಿಗೆ ಮುಂದೂಡಿರುವ ಮಾಹಿತಿಯನ್ನು ಬುಧವಾರ ಅಧಿಕೃತವಾಗಿ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಟೂರ್ನಿ ಆಯೋಜನೆಯ ವಿರುದ್ಧವಾಗಿ ಬಂದಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ ಹೈಕೋರ್ಟ್‌ಗೆ ಈ ಮಾಹಿತಿಯನ್ನು ನೀಡಿದೆ